ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನ ಶಾರದಾ ವಿದ್ಯಾಲಯ ಪ್ರಥಮ, ಪ್ರೆಸಿಡೆನ್ಸಿ ಸ್ಕೂಲ್ ದ್ವಿತೀಯ, ವಿದ್ಯೋದಯ ಶಾಲೆಗೆ ತೃತೀಯ ಸ್ಥಾನ

ವಿಭಾಗಮಟ್ಟದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ 2017
Last Updated 7 ಜನವರಿ 2017, 10:31 IST
ಅಕ್ಷರ ಗಾತ್ರ
ADVERTISEMENT

ಮಂಗಳೂರು: ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ 2017 ಮಂಗಳೂರು ವಿಭಾಗಮಟ್ಟದ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ಪ್ರಥಮ, ಮಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್ ದ್ವಿತೀಯ ಮತ್ತು ಉಡುಪಿಯ ವಿದ್ಯೋದಯ ಶಾಲೆ ತೃತೀಯ ಸ್ಥಾನ ಪಡೆದಿವೆ.

ಶಾಲೆ ಮತ್ತು ವಿದ್ಯಾರ್ಥಿಗಳ ವಿವರ:

ಶಾರದಾ ವಿದ್ಯಾಲಯ
ಪ್ರಧ್ಯುಮ್ನ ಉಪಾಧ್ಯ
ಪನ್ನಗ ಭಟ್‌

ಪ್ರೆಸಿಡೆನ್ಸಿ ಸ್ಕೂಲ್
ಕೇತನ್‌
ಲೆರೋಯ್‌

ವಿದ್ಯೋದಯ ಶಾಲೆ
ಕೌಸ್ತುಭ್‌ ರಾವ್‌
ಎಲ್‌. ಅಜಿತೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT