6

ನವಪ್ರಕಾಶನ

Published:
Updated:

* ಅಮ್ಮನ ತೋಳಿನಲ್ಲಿ

ಲೇ: ಜ್ಞಾನೇಶ್ವರ ಸಂದೇನಕರ

ಪುಟ: 108, ಬೆಲೆ: ₹ 100

ಪ್ರ: ಜ್ಞಾನೇಶ್ವರ ಸಂದೇನಕರ್, ಶ್ರೀ ರಾಘವೇಂದ್ರ ಕೃಪಾ, ನಂ. 1.10.36, ಬುರುಡುವಾಡಿ ಚಕ್ಕರ್ ಕಟ್ಟಾ, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ

 

**

* ಲಿಂಗಾಯತ ಸಂಶೋಧನಾ ಕೇಂದ್ರ ಗ್ರಂಥಾಲಯ

ಪುಟ: 112, ಬೆಲೆ: ₹ 100

ಪ್ರ: ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ, ನಾಗನೂರು ರುದ್ರಾಕ್ಷಿಮಠ, ಶಿವಬಸವನಗರ, ಬೆಳಗಾವಿ– 590010

 

**

* ಲಿಂಗಾಯತ ಧರ್ಮದ ಕೈಪಿಡಿ

ಪುಟ: 114, ಬೆಲೆ: ₹ 75

ಪ್ರ: ಅಕ್ಕ ಅನ್ನಪೂರ್ಣ, ಬಸವ ಸೇವಾ ಪ್ರತಿಷ್ಠಾನ, ಬಸವ ಸಂಪದ ಸೇವಾ ಪ್ರಕಾಶನ, ಶರಣ ಉದ್ಯಾನ, ಕೆ.ಇ.ಬಿ. ಹತ್ತಿರ, ಬೀದರ – 585401

ಮೇಲಿನ ಎರಡೂ ಪುಸ್ತಕಗಳ ಲೇಖಕ: ಡಾ. ಎಸ್‌.ಆರ್‌. ಗುಂಜಾಳ

 

**

* ಕುರ್ಬಾನ್ – ಅಸಹನೀಯತೆಯ ಆರದ ಗಾಯಗಳು...

ಲೇ: ರಾಗಂ

ಪುಟ: 184, ಬೆಲೆ: ₹ 150

ಪ್ರ: ಸಿರಿವರ ಪ್ರಕಾಶನ, ನಂ. ಎಂ–37, 

8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು– 560021

 

**

* ‘‘ಹೃದಯ ಯಜ್ಞಕುಂಡ’’

ಲೇ: ಅಳ್ಳೆಳಪ್ಪ ಬಿ. ಪೂಜಾರಿ

ಪುಟ: 60, ಬೆಲೆ: ₹ 60

ಪ್ರ: ಬಸವ ಪ್ರಕಾಶನ, ಯಾದಗಿರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry