ಬಜೆಟ್‌ 2017: ಯಾವುದು ಇಳಿಕೆ, ಯಾವುದು ಏರಿಕೆ

7

ಬಜೆಟ್‌ 2017: ಯಾವುದು ಇಳಿಕೆ, ಯಾವುದು ಏರಿಕೆ

Published:
Updated:
ಬಜೆಟ್‌ 2017: ಯಾವುದು ಇಳಿಕೆ, ಯಾವುದು ಏರಿಕೆ

ನವದೆಹಲಿ:  ಕೇಂದ್ರ ಸರ್ಕಾರ ಮಂಡಿಸಿದ 2017ನೇ ಸಾಲಿನ ಬಜೆಟ್‌ನಲ್ಲಿ ಯಾವ ವಸ್ತುಗಳು ಏರಿಕೆಯಾಗಿವೆ ಮತ್ತು ಯಾವ ವಸ್ತುಗಳು ಇಳಿಕೆಯಾಗಿವೆ ಎಂಬುದರ ಕಿರು ನೋಟ ಇಲ್ಲಿದೆ.

ಏರಿಕೆ

* ಸಿಗರೇಟ್

* ಪಾನ್‌ಮಸಾಲ

*ಬೆಳ್ಳಿ ಮೊಬೈಲ್ ಟ್ಯಾಬ್

*ಮಸಾಲೆ ಸಾಮಾನುಗಳು

* ಎಲ್‌ಇಡಿ ಬಲ್ಬ್‌ಗಳು

*ಗೋಡಂಬಿ ಉತ್ಪನ್ನಗಳು

* ವಾಟರ್ ಫಿಲ್ಟರ್

*ಅಲ್ಯೂಮಿನಿಯಂ ವಸ್ತುಗಳು

* ಚರ್ಮದ ಉತ್ಪನ್ನಗಳು

ಇಳಿಕೆ

* ರೈಲ್ವೆ ಇ-ಟಿಕೆಟ್

*ಪಿಒಎಸ್ ಮಿಷನ್

*ಸೋಲಾರ್‌ ಸರಕುಗಳು

*ಫಿಂಗರ್‌ಪ್ರಿಂಟ್  ರೀಡರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry