ಒಂದು ಕೋಟಿ ಮನೆ ನಿರ್ಮಾಣ

7

ಒಂದು ಕೋಟಿ ಮನೆ ನಿರ್ಮಾಣ

Published:
Updated:
ಒಂದು ಕೋಟಿ ಮನೆ ನಿರ್ಮಾಣ

ವಸತಿರಹಿತರು ಮತ್ತು ಗುಡಿಸಲು ವಾಸಿಗಳಿಗೆ 2019ರ ವೇಳೆಗೆ ಒಂದು ಕೋಟಿ ಮನೆಗಳ ನಿರ್ಮಾಣ ಗುರಿ. ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಗೆ 2016–17ರಲ್ಲಿ ₹15 ಸಾವಿರ ಕೋಟಿ ನೀಡಲಾಗಿತ್ತು. ಇದನ್ನು 2017–18ನೇ ಸಾಲಿಗೆ ₹ 23 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ.

2018ರ ಮೇ 1 ವೇಳೆಗೆ ಎಲ್ಲ ಗ್ರಾಮಗಳಿಗೆ ಶೇಕಡ 100ರಷ್ಟು ವಿದ್ಯುತ್‌ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ.

ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ 2017–18ನೇ ಸಾಲಿನಲ್ಲಿ ₹4,814 ಕೋಟಿ ಅನುದಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry