7

ನವಪ್ರಕಾಶನ

Published:
Updated:

* ವೀರ ಹೆಜ್ಜೆ (ಕವಿತೆಗಳು)

ಲೇ: ಜಿ.ಎಸ್. ಜ್ಯೋತಿಲಿಂಗಪ್ಪ ಶಿವನಕೆರೆ

ಪುಟ: 148, ಬೆಲೆ: ₹ 130

 

* ದಲಿತ ಚಳವಳಿ (ನೆನ್ನೆ–ಇಂದು–ನಾಳೆ)

ಲೇ: ಡಾ. ಸಣ್ಣರಾಮ

ಪುಟ: 348, ಬೆಲೆ: ₹ 350

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ– 577429

 

* ಹೊನ್ನಾಳಿಯ ಹೊನ್ನು (ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರಿಗೆ ಶ್ರದ್ಧಾಂಜಲಿ)

ಸಂ: ಡಾ. ಎಚ್‌.ಟಿ. ಶೈಲಜ

ಪುಟ: 347, ಬೆಲೆ: ₹ 300

ಪ್ರ: ಪ್ರಭುದೇವ ಪ್ರಕಾಶನ, ನಂ. 223, 12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು

 

* ಡಾ. ಎಂ.ಎಂ. ಕಲಬುರ್ಗಿ

ಲೇ: ಪ್ರಕಾಶ ಗಿರಿಮಲ್ಲನವರ

ಪುಟ: 144, ಬೆಲೆ: ₹ 60

ಪ್ರ: ಪ್ರಸಾರಾಂಗ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ

 

* ನೇರ ನೋಟ– 3

ಲೇ: ದು.ಗು. ಲಕ್ಷ್ಮಣ

ಪುಟ: 149, ಬೆಲೆ: ₹ 100

ಪ್ರ: ಅಂಬಾ ಪ್ರಕಾಶನ, ಎಲ್‌ಐಜಿ ಎ–127, ನಂ. 42, ಕೆಂಗೇರಿ ಉಪನಗರ, ಬೆಂಗಳೂರು– 560060

 

* ಕಲಾ ತಪಸ್ವಿ ಮಧುಗಿರಿ ರಾಮು

ಲೇ: ಎಂ.ಡಿ. ಶ್ರೀನಿವಾಸ್

ಪುಟ: 52, ಬೆಲೆ: ₹ 20

 

* ನನಗೂ ಲವ್ವಾಗಿದೆ

ಲೇ: ಕೆ. ಗಣೇಶ ಕೋಡೂರು (ಆರುಡೋ ಗಣೇಶ)

ಪುಟ: 80, ಬೆಲೆ: ₹ 50

ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ– 577414

 

* ಎಡೆದೊರೆ– ರಾಯಚೂರು ಜಿಲ್ಲಾ ದರ್ಶನ

ಪುಟ: 288, ಬೆಲೆ: ₹ 200

ಪ್ರಧಾನ ಸಂ: ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು, ಭೀಮನಗೌಡ ಇಟಗಿ

ಸಂ: ಡಾ. ದಸ್ತಗೀರ್‌ದಾಸ್ ದಿನ್ನಿ, ಜೆ.ಎಲ್. ಈರಣ್ಣ

 

* ಬಿಸಿಲು ಚೆಲ್ಲಿದ ನೆರಳು (ರಾಯಚೂರು ಜಿಲ್ಲಾ ಪ್ರಾತಿನಿಧಿಕ ಕಾವ್ಯ)

ಪುಟ: 182, ಬೆಲೆ: ₹ 200

ಪ್ರಧಾನ ಸಂ: ಬಸವಪ್ರಭು ಪಾಟೀಲ್ ಬೆಟ್ಟದೂರು

ಸಂ: ಡಾ. ದಸ್ತಗೀರ್‌ಸಾಬ್ ದಿನ್ನಿ, ಜೆ.ಎಲ್. ಈರಣ್ಣ, ಆರಿಫ್‌ ರಾಜ

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಸ್ವಾಗತ ಸಮಿತಿ, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು

 

* ನಿರೀಕ್ಷೆ (ಕಥಾ ಸಂಕಲನ)

ಲೇ: ಜಿ. ನಾರಾಯಣಮೂರ್ತಿ

ಪುಟ: 184, ಬೆಲೆ: ₹ 150

ಪ್ರ: ಆನಂದ ಪ್ರಕಾಶನ, ನಂ. 31/1–ಎ, 13ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು– 560040

 

* ಅಮ್ಮೆಂಬಳ ಶಂಕರನಾರಾಯಣ ನಾವಡ ಸಮಗ್ರ ಸಾಹಿತ್ಯ ಸಂಪುಟ

ಸಂ: ಪ್ರೊ.ಎ.ವಿ. ನಾವಡ, ಡಾ. ಗಾಯತ್ರಿ ನಾವಡ

ಪುಟ: 950, ಬೆಲೆ: ₹ 1000

ಪ್ರ: ಅಮ್ಮೆಂಬಳ ಶಂಕರನಾರಾಯಣ ನಾವಡ ಶತಮಾನೋತ್ಸವ ಸಮಿತಿ, ನಂ. 301, ಅಡೋಬ್ ಅಪಾರ್ಟ್‌ಮೆಂಟ್ಸ್, ಕಲ್ಪನಾ ರಸ್ತೆ, ವಾಸ್‌ ಲೇನ್, ಮಂಗಳೂರು– 575002

 

* ಅವಸಾನ

ಲೇ: ಮಾಧುರಿ ಕೃಷ್ಣ

ಪುಟ: 192, ಬೆಲೆ: ₹ 135

ಪ್ರ: ಎನ್‌.ಆರ್‌.ಎ.ಎಂ.ಎಚ್‌. ಪ್ರಕಾಶನ, ಕೋಟೇಶ್ವರ– 576222

 

* ದ ಕಲೆಕ್ಟೆಡ್ ಪೊಯಟ್ರಿ ಆಫ್ ಟಿ.ಆರ್‌. ರಾಜಶೇಖರಯ್ಯ

ಸಂ: ಬಸವರಾಜ್ ನಾಯ್ಕರ್

ಪುಟ: 252, ಬೆಲೆ: ₹ 395

ಪ್ರ: ಸಿವಿಜಿ ಬುಕ್ಸ್ ನಂ. 277, 5ನೇ ಕ್ರಾಸ್, ವಿಧಾನಸೌಧ ಎಕ್ಸ್‌ಟೆನ್‌ಷನ್, ಕವಿಧಾಮನಗರ, ಬೆಂಗಳೂರು– 58

 

* ಬೆಳಕೇ ರೀ (ಚುಟುಕು ಪದ್ಯಗಳು)

ಪುಟ: 36, ಬೆಲೆ: ₹ 25

 

* ಕಲ್ಯಾಣ/ಹೈದರಾಬಾದ ಕರ್ನಾಟಕ ಇತಿಹಾಸ (ಒಂದು ಪಕ್ಷಿನೋಟ)

ಪುಟ: 160, ಬೆಲೆ: ₹ 120

 

* ಬಸ್ಸಪ್ಪ ಕರಕಾಳೆ

ಪುಟ: 32, ಬೆಲೆ: ₹ 25

ಮೇಲಿನ ಮೂರು ಪುಸ್ತಕಗಳ ಲೇಖಕ: ಮಾನಶೆಟ್ಟಿ ಬೆಳಕೇರಿ

ಪ್ರ: ಮಾನಶೆಟ್ಟಿ ಬೆಳಕೇರಿ, ನಂ. 9–8–414, ಬಸವನಗರ, ಬೀದರ

 

* ಸಿರಿ ಸಂಚಯ

ಲೇ: ಎಸ್‌.ಬಿ. ರಂಗನಾಥ್

ಪುಟ: 147, ಬೆಲೆ: ₹ 100

ಪ್ರ: ಸಾಹಿತ್ಯ ಸಿರಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ– 577541

 

* ಮೊದಲ ಮೆಟ್ಟಿಲು 

ಲೇ: ಬಿ.ಎ. ವಿವೇಕ ರೈ

ಪುಟ: 380, ಬೆಲೆ: ₹ 200

 

* ತೆರೆದಂತೆ ಹಾದಿ (ವೈಚಾರಿಕ ಬರಹಗಳು)

ಲೇ: ಜಯಶ್ರೀ ಬಿ. ಕದ್ರಿ

ಪುಟ: 182, ಬೆಲೆ: ₹ 150

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಷನ್ಸ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು– 575002

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry