7

3 ನಿಮಿಷದಲ್ಲೇ ಟ್ರೈ ಕಲರ್ ಸ್ಯಾಂಡ್‌ವಿಚ್ ಮಾಡಿ ಸವಿಯಿರಿ

Published:
Updated:
3 ನಿಮಿಷದಲ್ಲೇ ಟ್ರೈ ಕಲರ್ ಸ್ಯಾಂಡ್‌ವಿಚ್ ಮಾಡಿ ಸವಿಯಿರಿ

ನೆಂಟರು, ಹಿತೈಷಿಗಳು, ಸಂಬಂಧಿಕರು, ಗೆಳೆಯರು ಮನೆಗೆ ಬಂದಾಗ ಅವರಿಗೆ ಚಹಾ ಅಥವಾ ಕಾಫಿ ಜತೆಗೆ ಟ್ರೈ ಕಲರ್ ಸ್ಯಾಂಡ್‌ವಿಚ್ ನೀಡಿ ಅವರ ಮನ ತಣಿಸಬಹುದು.

ಬೇಕಾಗುವ ಸಾಮಗ್ರಿಗಳು

1. ಬ್ರೆಡ್                                 4

2. ಪುದೀನ ಚಟ್ನಿ                       1/4ಕಪ್

3. ಮಿಕ್ಸ್‍ಡ್ ಪ್ರೂಟ್ ಜಾಮ್       1/4ಕಪ್

4. ಬೆಣ್ಣೆ                                  1/4ಕಪ್

ಮಾಡುವ ವಿಧಾನ: 3 ಬ್ರೆಡ್ ಸ್ಲೈಲ್ಸ್ ಮೇಲೆ ಬೆಣ್ಣೆ ಹಚ್ಚಿ ಮತ್ತೆ 3 ಸ್ಲೈಲ್ಸ್ ಬ್ರೆಡ್ ಮೇಲೆ ಪುದೀನ ಚಟ್ನಿ ಹಾಕಿ, ಮಿಕ್ಕ 3 ಸ್ಲೈಲ್ಸ್ ಮೇಲೆ ಮಿಕ್ಸ್ಡ್ ಫ್ರುಟ್ಸ್ ಜಾಮ್ ಹಚ್ಚಿ ನಂತರ ಪುದೀನ ಚಟ್ನಿಯನ್ನು ಹಚ್ಚಿದ ಸ್ಲೈಲ್ಸ್ ಇಟ್ಟು ಅದರ ಮೇಲೆ ಜಾಮ್ ಹಾಗೂ ಬೆಣ್ಣೆ ಹಚ್ಚಿದ ಸ್ಲೈಲ್ಸ್ ಇಟ್ಟು ಬ್ರೆಡ್‍ನ ಮೂಲೆಗಳನ್ನು ತುಂಡುಗಳಾಗಿ ಕತ್ತರಿಸಿ ತಟ್ಟೆಯಲ್ಲಿ ಇಟ್ಟು ಟಿಫನ್ ಬಾಕ್ಸ್‌ಗೆ ಸರ್ವ್ ಮಾಡಿದರೆ ಟ್ರೈ ಕಲರ್ ಸ್ಯಾಂಡ್‍ವಿಚ್ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry