ಐದನೇ ಸ್ಥಾನಕ್ಕೇರಿದ ಸಿಂಧು

7

ಐದನೇ ಸ್ಥಾನಕ್ಕೇರಿದ ಸಿಂಧು

Published:
Updated:
ಐದನೇ ಸ್ಥಾನಕ್ಕೇರಿದ ಸಿಂಧು

ನವದೆಹಲಿ: ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕವಿಜೇತೆ ಪಿ.ವಿ. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರ್‌್ಯಾಂಕಿಂಗ್‌ನಲ್ಲಿ  5ನೇ ಸ್ಥಾನಕ್ಕೇರಿದ್ದಾರೆ.  ಇದು ಅವರ ಕ್ರೀಡಾ ಜೀವನದ ಶ್ರೇಷ್ಠ ಸಾಧನೆಯಾಗಿದೆ.

 

ಅವರು ಹೋದ ತಿಂಗಳು ಸೈಯದ್ ಮೋದಿ ಗ್ರ್ಯಾನ್‌ಪ್ರಿ ಗೋಲ್ಡ್‌ ಪ್ರಶಸ್ತಿ ಗೆದ್ದಿದ್ದರು.  ಹೈದರಾಬಾದಿನ 21 ವರ್ಷದ ಸಿಂಧು ಅವರ ಖಾತೆಯಲ್ಲಿ 69399 ಅಂಕಗಳು ಇವೆ. ಹೋದ ವರ್ಷ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ಮಹಿಳೆಯರ  ಸಿಂಗಲ್ಸ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. ನಂತರ ಅವರು ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry