ಬೆನ್ನುನೋವು ನಿವಾರಣೆಗೆ ಅಶ್ವಗಂಧ ಕಷಾಯ

7

ಬೆನ್ನುನೋವು ನಿವಾರಣೆಗೆ ಅಶ್ವಗಂಧ ಕಷಾಯ

Published:
Updated:
ಬೆನ್ನುನೋವು ನಿವಾರಣೆಗೆ ಅಶ್ವಗಂಧ ಕಷಾಯ

ಅಶ್ವಗಂಧ ಕಷಾಯ ಕುಡಿದರೆ ಬೆನ್ನುನೋವು ನಿವಾರಣೆಯಾಗುತ್ತದೆ ಎಂದು ಆಯುರ್ವೇದ ಶಾಸ್ತ್ರದಲ್ಲಿ  ಹೇಳಿದೆ.  ಅಶ್ವಗಂಧ ಕಷಾಯ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು:

1. ಅಶ್ವಗಂಧ           5ಚೂರು

2. ಲವಂಗ              10

3. ಬೆಲ್ಲ                  1ಚಮಚ

4. ನೀರು                2ಕಪ್

5. ಉಪ್ಪು                 ಸ್ವಲ್ಪ

ಮಾಡುವ ವಿಧಾನ: ಅಶ್ವಗಂಧ ಚೂರು ಹಾಗೂ ಲವಂಗ ಸೇರಿಸಿ ಪುಡಿಮಾಡಿ ಬಾಂಡ್ಲಿಯಲ್ಲಿ 2 ಕಪ್ ನೀರು ಹಾಗೂ ಪುಡಿಮಾಡಿದ ಅಶ್ವಗಂಧ, ಬೆಲ್ಲ, ಉಪ್ಪು ಸೇರಿಸಿ 5 ನಿಮಿಷ ಕುದಿಸಿದರೆ ಅಶ್ವಗಂಧ ಕಷಾಯ ಕುಡಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry