7

ದಲಿತಲೋಕದ ‘ವಂದೇ ಮಾತರಂ’

Published:
Updated:
ದಲಿತಲೋಕದ ‘ವಂದೇ ಮಾತರಂ’

ಮಲ ಬಳಿಯುವ ಪೌರಕಾರ್ಮಿಕರ ನಿತ್ಯದ ಬದುಕಿನ ಮೇಲೆ ‘ವಂದೇ ಮಾತರಂ’ ಗೀತೆಯ ವಿಶಿಷ್ಟ ಪ್ರಯೋಗವನ್ನು ‘ವಂದೇ ಮಾತರಂ – ಶಿಟ್‌ ವರ್ಷನ್‌’ ಸಾಕ್ಷ್ಯಚಿತ್ರದಲ್ಲಿ ಮಾಡಲಾಗಿದೆ.

ಆರ್.ಪಿ. ಅಮುದನ್‌ ಅವರು ರೂಪಿಸಿರುವ ಈ ‘ಶಿಟ್‌ ವರ್ಷನ್‌’ ವಂದೇ ಮಾತರಂನಲ್ಲಿ ಪೌರಕಾರ್ಮಿಕರು ಮಲ ಬಳಿಯುತ್ತಾ ಭಾರತ ‘ಮಾತೆ’ಯನ್ನು ಹೇಗೆ ನಿತ್ಯವೂ ಸ್ವಚ್ಛಗೊಳಿಸುತ್ತಾ ತಾವು ಮಾತ್ರ ಸ್ವಚ್ಛವಾಗದೆ ಉಳಿದಿದ್ದಾರೆ ಎಂಬುದನ್ನು ತೋರಿಸಲಾಗಿದೆ.

ವಂದೇ ಮಾತರಂ – ಶಿಟ್‌ ವರ್ಷನ್‌ ವಿಡಿಯೊ:ಇವನ್ನೂ ಓದಿ...
‘ನನ್ನ ಅಂಬೇಡ್ಕರ್...‌’
ಆಕಾಶದ ಅಗಲಕ್ಕೂ ನಿಂತ ಆಲ ಡಾ. ಬಿ.ಆರ್‌. ಅಂಬೇಡ್ಕರ್
ಅಂಬೇಡ್ಕರ್ ಗೀತೆ
ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry