ವಿದ್ಯಾರ್ಥಿಗಳ ವಿನ್ಯಾಸ ಮೋಡಿ

7

ವಿದ್ಯಾರ್ಥಿಗಳ ವಿನ್ಯಾಸ ಮೋಡಿ

Published:
Updated:
ವಿದ್ಯಾರ್ಥಿಗಳ ವಿನ್ಯಾಸ ಮೋಡಿ

ಬೆಕ್ಕಿನ ಹೆಜ್ಜೆ ಇಡುತ್ತಿದ್ದ ರೂಪದರ್ಶಿಯರ ಮೊಗದಲ್ಲಿ ಹೊಸ ಹೊಳಹು. ಒಂದೊಂದು ಉಡುಪಿಗೂ ವಿಭಿನ್ನ ವಿನ್ಯಾಸದ ಮೆರುಗು. ಪ್ರೇಕ್ಷಕರ ಮೊಗದಲ್ಲೂ ಸಂತೃಪ್ತಿಯ ಮಿಂಚು. ಈ ಎಲ್ಲ ಭಾವಗಳಿಗೆ ಸಾಕ್ಷಿಯಾಗಿದ್ದು ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ನಿಫ್ಟ್‌ ಸಭಾಂಗಣ.

ಸಂಸ್ಥೆಯ ‘ಗ್ರಾಜುಯೇಶನ್‌ ಫ್ಯಾಷನ್‌ ಷೋ’ ಅಂಗವಾಗಿ ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ ದಿರಿಸುಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು. ಫ್ಯಾಷನ್‌ ಲೋಕದ ಭಾವಿ ವಿನ್ಯಾಸಕರ ವಿನ್ಯಾಸ ವೈಖರಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ಸತೀಶ್‌ ಬಡಿಗೇರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry