ಮಗನಿಗಾಗಿ ಕೇಕ್ ಮಾಡಿದ ರಿತೇಶ್

7

ಮಗನಿಗಾಗಿ ಕೇಕ್ ಮಾಡಿದ ರಿತೇಶ್

Published:
Updated:
ಮಗನಿಗಾಗಿ ಕೇಕ್ ಮಾಡಿದ ರಿತೇಶ್

ನಟ ರಿತೇಶ್ ದೇಶ್‌ಮುಖ್‌, ಜೆನಿಲಿಯಾ ದಂಪತಿ ತಮ್ಮ ಮಗ ರಹೈಲ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಹೈಲ್ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪ ರಿತೇಶ್‌, ವಿಶೇಷ ಬ್ಲೂಬೆರ್ರಿ ಚೀಸ್‌ ಕೇಕ್‌ ತಯಾರಿಸಿದ್ದಾರೆ.


 

Today is a Special Day ... Our son turns one... Happy Birthday Rahyl .. you are a blessing straight from heaven. @geneliad

A post shared by Riteish Deshmukh (@riteishd) on


ತಾವು ಕೇಕ್‌ ತಯಾರಿಸುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ಮಾಡಿರುವ ರಿತೇಶ್ ‘ಪುಟಾಣಿಗೆ ಹುಟ್ಟುಹಬ್ಬದ ಶುಭಾಶಯ’ ಎಂದಿದ್ದಾರೆ.

ಇನ್ನು ಜೆನಿಲಿಯಾ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು, ಮುದ್ದು ಮಾಡುತ್ತಿರುವ ಚಿತ್ರವನ್ನು ಪೋಸ್ಟ್‌ ಮಾಡಿ ‘ಇವತ್ತು ನಮಗೆಲ್ಲಾ ಸಂಭ್ರಮದ ದಿನ. ನನ್ನ ಮಗ ರಹೈಲ್‌ಗೆ ಮೊದಲ ವರ್ಷದ ಹುಟ್ಟುಹಬ್ಬ. ದೇವರ ಆಶೀರ್ವಾದ ರಹೈಲ್‌ ಮೇಲೆ ಸದಾ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry