ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕದ ಹಾದಿ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿಯ ಸಂಘರ್ಷದ ಕಿಚ್ಚಿನಲ್ಲಿ ಬೆಂದು ನರಳುತ್ತಿದ್ದ ಭರತಖಂಡದ ಸಾಮಾಜಿಕ ಜೀವನದಲ್ಲಿ ಇದೀಗ ಗೋಮಾಂಸದ ಹೆಸರಿನಲ್ಲಿ ಹಬ್ಬುತ್ತಿರುವ ಸಂಘರ್ಷದ ಕಿಚ್ಚು ಭಾರತೀಯರೆಲ್ಲರ  ಬದುಕನ್ನು ದುರಂತಮಯಗೊಳಿಸುವುದರತ್ತ  ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಾಸ್ತವವನ್ನು ಆಧರಿಸಿದ ವೈಜ್ಞಾನಿಕವಾದ ನಿಲುವುಗಳು ಮಾತ್ರ ದೇಶವನ್ನು ಕಾಪಾಡಬಲ್ಲುವು. ನಾಗೇಶ ಹೆಗಡೆಯವರು ಬರೆದ ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-ಮಯ’ ಲೇಖನ (ಪ್ರ.ವಾ., ಜೂನ್‌ 1) ಗೋವುಗಳ ಬಗ್ಗೆ ಪೂಜ್ಯ ಭಾವನೆಯನ್ನು ಹೊಂದಿರುವವರ ಕಣ್ಣನ್ನು ತೆರೆಸುವಂತಿದೆ.
-ಸಿ.ಪಿ. ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT