ಎಫ್‌ಸಿಐಗೆ ನೇಮಕ

7

ಎಫ್‌ಸಿಐಗೆ ನೇಮಕ

Published:
Updated:
ಎಫ್‌ಸಿಐಗೆ ನೇಮಕ

ಬೆಂಗಳೂರು: ಭಾರತೀಯ ಆಹಾರ ನಿಗಮದ (ಎಫ್‌ಸಿಐ) ರಾಜ್ಯ ಸಲಹಾ ಸಮಿತಿ ಸದಸ್ಯರಾಗಿ ಎಚ್‌.ಎಂ. ರಮೇಶ್‌ ಗೌಡ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಅವರ ಅಧಿಕಾರಾವಧಿ ಎರಡು ವರ್ಷ.

ಟಾಟಾ ಮೋಟಾರ್ಸ್‌ ಷೋರೂಂ ನವೀಕರಣ

ಬೆಂಗಳೂರು: ಟಾಟಾ ಮೋಟಾರ್ಸ್‌ ಕಂಪೆನಿಯು ದೇಶದಾದ್ಯಂತ ಇರುವ ತನ್ನೆಲ್ಲಾ ಷೋರೂಂಗಳನ್ನು ನವೀಕರಣಗೊಳಿಸಿದೆ.

ಗ್ರಾಹಕರನ್ನು ಸ್ವಾಗತಿಸಲು ಮತ್ತು  ಸಾಮಾನ್ಯ ಮಾಹಿತಿ ಒದಗಿಸಲು ಮಾತ್ರವೇ ಸಿಬ್ಬಂದಿ ಇರುತ್ತಾರೆ. ಉಳಿದೆಲ್ಲವೂ ಸ್ವಯಂಚಾಲಿತ ವ್ಯವಸ್ಥೆಯ ಮೂಲಕವೇ ನಡೆಯಲಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry