ಹಲ್ಲೆಗೊಳಗಾಗಿದ್ದ ಭಾರತ ಮೂಲದ ವ್ಯಕ್ತಿ ಸಾವು

7

ಹಲ್ಲೆಗೊಳಗಾಗಿದ್ದ ಭಾರತ ಮೂಲದ ವ್ಯಕ್ತಿ ಸಾವು

Published:
Updated:
ಹಲ್ಲೆಗೊಳಗಾಗಿದ್ದ ಭಾರತ ಮೂಲದ ವ್ಯಕ್ತಿ ಸಾವು

ಲಂಡನ್‌: ಬೇಸ್‌ಬಾಲ್‌ ಬ್ಯಾಟ್‌ನಿಂದ ತೀವ್ರ ಹಲ್ಲೆಗೊಳಗಾಗಿದ್ದ ಭಾರತ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

ಸ್ನೇಹಿತರ ಜತೆ ತೆರಳುತ್ತಿದ್ದಾಗ ಸತ್ನಾಂ ಸಿಂಗ್‌ (45) ಎನ್ನುವವರ ಮೇಲೆ ಮಾರ್ಚ್‌ 6ರಂದು ಹಲ್ಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ದಿಢೀರನೆ ಬ್ಯಾಟ್‌ ತೆಗೆದು ಸತ್ನಾಂ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸತ್ನಾಂ ಸಿಂಗ್‌  ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry