ಭಾರತ ಸಂಜಾತ ವಾರಡ್ಕರ್ ಐರ್ಲೆಂಡ್ ಪ್ರಧಾನಿ

7

ಭಾರತ ಸಂಜಾತ ವಾರಡ್ಕರ್ ಐರ್ಲೆಂಡ್ ಪ್ರಧಾನಿ

Published:
Updated:
ಭಾರತ ಸಂಜಾತ ವಾರಡ್ಕರ್ ಐರ್ಲೆಂಡ್ ಪ್ರಧಾನಿ

ಲಂಡನ್: ಭಾರತ ಸಂಜಾತ ವೈದ್ಯ ಹಾಗೂ ಸಲಿಂಗಿ ಸಚಿವ ಲಿಯೊ ವಾರಡ್ಕರ್ ಅವರು ಪ್ರಧಾನಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಈ ಮೂಲಕ ಐರ್ಲೆಂಡ್‌ನ ಕಿರಿಯ ಹಾಗೂ ಮೊದಲ ಸಲಿಂಗಿ ಪ್ರಧಾನಿ ಎನಿಸಲಿದ್ದಾರೆ. ಇವರ ತಂದೆ ಅಶೋಕ್ ಮುಂಬೈನವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry