ಶಾಸಕ ಅನ್ಸಾರಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

7

ಶಾಸಕ ಅನ್ಸಾರಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

Published:
Updated:
ಶಾಸಕ ಅನ್ಸಾರಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

ಗಂಗಾವತಿ (ಕೊಪ್ಪಳ ಜಿಲ್ಲೆ): ಶಾಸಕ ಇಕ್ಬಾಲ್ ಅನ್ಸಾರಿ, ಅವರ ಪತ್ನಿ ತಬ್ಸುಮ್ ಅನ್ಸಾರಿ ಹಾಗೂ ಕೆಲವು ಉದ್ಯಮಿಗಳಿಗೆ ಸೇರಿದ ಬಾರ್‌ಗಳಲ್ಲಿ ಎಂ.ಆರ್‌.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.

ಅನ್ಸಾರಿ ಅವರ ನಾಲ್ಕು, ಅವರ ಪತ್ನಿ ತಬ್ಸುಮ್ ಒಡೆತನದ ಮೂರು, ನಟಿ ಜಿ. ಪಂಚಮಿ, ಉದ್ಯಮಿಗಳಾದ ಕೆ. ಸೂಗಪ್ಪ ಕಾರಟಗಿ, ಚಿದಾನಂದಪ್ಪ, ರಾಮಚೂಡಾರಾಂ, ವೈದ್ಯ ಶ್ರೀನಿವಾಸ ಅವರ ಪತ್ನಿ ಮಾಲಾ, ಬಿಜೆಪಿ ಮುಖಂಡ ಬಿಲ್ಗಾರ್ ನಾಗರಾಜ್ ವಿರುದ್ಧ ತಲಾ ಒಂದು ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry