ರೋಹಟಗಿ, ರಂಜಿತ್ ಮುಂದುವರಿಕೆ

7

ರೋಹಟಗಿ, ರಂಜಿತ್ ಮುಂದುವರಿಕೆ

Published:
Updated:
ರೋಹಟಗಿ, ರಂಜಿತ್ ಮುಂದುವರಿಕೆ

ನವದೆಹಲಿ: ಅಟಾರ್ನಿ ಜನರಲ್‌ ಮುಕುಲ್ ರೋಹಟಗಿ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry