ರಾಜ್ಯದ ಜಾಯಲಿನ್‌ಗೆ ಬೆಳ್ಳಿ

7
ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್: ಸುಧಾಗೆ ಚಿನ್ನ

ರಾಜ್ಯದ ಜಾಯಲಿನ್‌ಗೆ ಬೆಳ್ಳಿ

Published:
Updated:
ರಾಜ್ಯದ ಜಾಯಲಿನ್‌ಗೆ ಬೆಳ್ಳಿ

ಪಟಿಯಾಲ: ಕರ್ನಾಟಕದ ಜಾಯಲಿನ್ ಮೂರಲ್ ಲೋಬೊ ಅವರು ಇಲ್ಲಿ ನಡೆಯುತ್ತಿರುವ 21ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಮಹಿಳೆಯರ ಟ್ರಿಪಲ್ ಜಂಪ್ ವಿಭಾಗದಲ್ಲಿ ರಾಜ್ಯದ ಜಾಯಲಿನ್ 12.99ಮೀ ದೂರ ಜಿಗಿಯುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದರು. ಇದೇ ವಿಭಾಗದ ಚಿನ್ನದ ಪದಕವನ್ನು ಕೇರಳದ ಎನ್‌.ವಿ ಶೀನಾ (13.31ಮೀ) ಗೆದ್ದುಕೊಂಡರು. ಪಶ್ಚಿಮ ಬಂಗಾಳದ ಭೈರವಿ ರಾಯ್ (12.92ಮೀ) ಕಂಚಿನ ಪದಕ ಪಡೆದರು.

ಮಹಿಳೆಯರ 3000ಮೀ ಸ್ಟೀಪಲ್‌ ಚೇಸ್ ವಿಭಾಗದಲ್ಲಿ ಸುಧಾ ಸಿಂಗ್‌  (03.01) ಚಿನ್ನ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry