ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 324ರನ್‌ ಗೆಲುವಿನ ಗುರಿ

7

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 324ರನ್‌ ಗೆಲುವಿನ ಗುರಿ

Published:
Updated:
ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 324ರನ್‌ ಗೆಲುವಿನ ಗುರಿ

ಲಂಡನ್‌ :  ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ 324 (ಡಕ್‌ವರ್ತ್ ಲೂಯಿಸ್ ನಿಯಮದಡಿ) ರನ್‌ಗಳ ಗೆಲುವಿನ ಗುರಿ ನೀಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ 48 ಒವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 319 ರನ್‌ ಗಳಿಸಿದೆ. ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತದ ಪರ ರೋಹಿತ್‌ ಶರ್ಮಾ 91, ಶಿಖರ್‌ ಧವನ್‌ 68, ಯುವರಾಜ್‌ ಸಿಂಗ್ 53, ವಿರಾಟ್‌ ಕೊಹ್ಲಿ ಔಟಾಗದೆ 81, ಹಾರ್ದಿಕ್ ಪಾಂಡ್ಯ 20 ಗಳಿಸಿದರು.

ಪಾಕಿಸ್ತಾನ ಪರ ಹಸನ್‌ ಆಲಿ, ಶಹಾಬ್‌ ಖಾನ್‌ ತಲಾ ಒಂದು ವಿಕೆಟ್ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry