ಬೀಜದುಂಡೆಯ ಮಾಡಿ...

7

ಬೀಜದುಂಡೆಯ ಮಾಡಿ...

Published:
Updated:
ಬೀಜದುಂಡೆಯ ಮಾಡಿ...

ಬನ್ನೇರುಘಟ್ಟ ರಸ್ತೆಯಲ್ಲಿರುವ ‘ರಾಗಿಕಣ’ದಲ್ಲಿ ವಿಶ್ವ ಪರಿಸರದ ದಿನದ ಹಿನ್ನೆಲೆಯಲ್ಲಿ ಭಾನುವಾರ ನಡೆದ ‘ಪರಿಸರ ಹಬ್ಬ’ದಲ್ಲಿ ಮಕ್ಕಳು ಬೀಜದುಂಡೆ ತಯಾರಿಸಿದರು.

ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಮತ್ತು ಗ್ರಾಮ ಸೇವಾ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಅರ್ಥಪೂರ್ಣ ಕಾರ್ಯಕ್ರಮವಿದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry