ಪಾಕ್‌ ವಿರುದ್ಧ ಭಾರತಕ್ಕೆ 124 ರನ್‌ ಭರ್ಜರಿ ಜಯ

7

ಪಾಕ್‌ ವಿರುದ್ಧ ಭಾರತಕ್ಕೆ 124 ರನ್‌ ಭರ್ಜರಿ ಜಯ

Published:
Updated:
ಪಾಕ್‌ ವಿರುದ್ಧ ಭಾರತಕ್ಕೆ 124 ರನ್‌ ಭರ್ಜರಿ ಜಯ

ಲಂಡನ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ 324 (ಡಕ್‌ವರ್ತ್ ಲೂಯಿಸ್ ನಿಯಮದಡಿ) ರನ್‌ಗಳ ಗೆಲುವಿನ ಗುರಿ ನೀಡಿತ್ತು. 

ಗುರಿ ಬೆನ್ನತ್ತಿದ ಪಾಕಿಸ್ತಾನ 33.4 ಓವರ್‌ಗಳಲ್ಲಿ 164 ರನ್‌ ಗಳಿಸಿ ಆಲೌಟ್‌ ಆಯಿತ್ತು. ಇದರಿಂದ ಪಾಕ್‌ ವಿರುದ್ಧ ಭಾರತ 124 ರನ್‌ ಗೆಲುವು ಸಾಧಿಸಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ 48 ಒವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 319 ರನ್‌ ಗಳಿಸಿದೆ. ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತದ ಪರ: ಉಮೇಶ್‌ ಯಾದವ್‌ 3, ಜಡೇಜ 2, ಹಾರ್ದಿಕ್‌ ಪಾಂಡ್ಯ 2, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry