ಗೂಗಲ್‌ ಯೋಜನೆಗೆ ರೋನಾಕ್‌ ಜೈನ್‌ ಆಯ್ಕೆ

7

ಗೂಗಲ್‌ ಯೋಜನೆಗೆ ರೋನಾಕ್‌ ಜೈನ್‌ ಆಯ್ಕೆ

Published:
Updated:
ಗೂಗಲ್‌ ಯೋಜನೆಗೆ ರೋನಾಕ್‌ ಜೈನ್‌ ಆಯ್ಕೆ

ಬೆಂಗಳೂರು: ‘ಗೂಗಲ್‌ ಸಮ್ಮರ್‌ ಆಫ್‌ ಕೋಡ್‌’ ಕಾರ್ಯಕ್ರಮಕ್ಕೆ ಸಿಎಂಆರ್‌ ತಾಂತ್ರಿಕ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿ ರೋನಾಕ್ ಜೈನ್ ಆಯ್ಕೆ ಆಗಿದ್ದಾರೆ.

ಇದು ಜಾಗತಿಕ ಕಾರ್ಯಕ್ರಮವಾಗಿದ್ದು, ಸಾಫ್ಟ್‌ವೇರ್‌ ಅಭಿವೃದ್ಧಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಆಯ್ಕೆಯಾದ ವಿದ್ಯಾರ್ಥಿಯು ರಜಾ ಸಂದರ್ಭದಲ್ಲಿ ಮೂರು ತಿಂಗಳು ಈ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಬೇಕು.

ರೋನಾಕ್‌ ಅವರು ಕಾರ್ಯಕ್ರಮಕ್ಕಾಗಿ ‘ಪರ್ಫಾರ್ಮೆನ್ಸ್‌ ಕೋ–ಪೈಲಟ್‌’ ಎಂಬ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಅವರು ಆಗಸ್ಟ್‌ 21ರೊಳಗೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry