900 ವರ್ಷಗಳಷ್ಟು ಹಳೆಯ ಬುದ್ಧ ವಿಗ್ರಹ ವಶಪಡಿಸಿಕೊಂಡ ಪೊಲೀಸರು

7

900 ವರ್ಷಗಳಷ್ಟು ಹಳೆಯ ಬುದ್ಧ ವಿಗ್ರಹ ವಶಪಡಿಸಿಕೊಂಡ ಪೊಲೀಸರು

Published:
Updated:
900 ವರ್ಷಗಳಷ್ಟು ಹಳೆಯ ಬುದ್ಧ ವಿಗ್ರಹ ವಶಪಡಿಸಿಕೊಂಡ ಪೊಲೀಸರು

ನವದೆಹಲಿ: 900 ವರ್ಷಗಳಷ್ಟು ಹಳೆಯದೆನ್ನಲಾದ ಬುದ್ಧ ವಿಗ್ರಹವನ್ನು ದೆಹಲಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ದೆಹಲಿಯ ಮಜ್ನು ಕಾ ಟಿಲ್ಲಾ ಪ್ರದೇಶದಲ್ಲಿ ಈ ವಿಗ್ರಹ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ವಿಗ್ರಹವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಅರುಣಾಚಲ ಪ್ರದೇಶದಿಂದ ಈ ವಿಗ್ರಹ ಕಳವಾಗಿತ್ತು ಎಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry