ವಾಟ್ಸ್ಆ್ಯಪ್‌ ಗ್ರೂಪ್‌ನಿಂದ ಮುಕ್ತ ಅಭಿವ್ಯಕ್ತಿ

7

ವಾಟ್ಸ್ಆ್ಯಪ್‌ ಗ್ರೂಪ್‌ನಿಂದ ಮುಕ್ತ ಅಭಿವ್ಯಕ್ತಿ

Published:
Updated:
ವಾಟ್ಸ್ಆ್ಯಪ್‌ ಗ್ರೂಪ್‌ನಿಂದ ಮುಕ್ತ ಅಭಿವ್ಯಕ್ತಿ

ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಹದಿಹರೆಯದವರ ಅಭಿವ್ಯಕ್ತಿಗೆ ಉತ್ತಮ ವೇದಿಕೆ ಕಲ್ಪಿಸಿವೆ ಎಂದಿದೆ ಹೊಸ ಸಂಶೋಧನೆ.

ಇಸ್ರೇಲ್‌ನ ಹೈಫಾ ವಿಶ್ವವಿದ್ಯಾಲಯವು ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳ ಕುರಿತು ಸಂಶೋಧನೆ ನಡೆಸಿತ್ತು.

ತರಗತಿಗಳಲ್ಲಿ ಪರಸ್ಪರ ಮುಖತಃ ಮಾತನಾಡುವುದಕ್ಕಿಂತ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಈ ಬೆಳವಣಿಗೆ ಅವರನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ. ವಿದ್ಯಾರ್ಥಿಗಳ ನಡುವಿನ ಭಿನ್ನಮತಗಳನ್ನು ನಿವಾರಿಸಲು ಇದು ನೆರವಾಗಿದೆ  ಎನ್ನುತ್ತದೆ ಈ ಸಂಶೋಧನೆ.

16ರಿಂದ 17 ವರ್ಷದ ಎರಡು ಗುಂಪು ಮತ್ತು 14 ರಿಂದ 15 ವರ್ಷದವರ ಎರಡು ಗುಂಪಿನ ನಡುವೆ ಈ ಅಧ್ಯಯನ ನಡೆಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry