ಮುಖವಿಲ್ಲದ ಮೀನು ಪತ್ತೆ

7

ಮುಖವಿಲ್ಲದ ಮೀನು ಪತ್ತೆ

Published:
Updated:
ಮುಖವಿಲ್ಲದ ಮೀನು ಪತ್ತೆ

ಆಸ್ಟ್ರೇಲಿಯಾದ ಸಮುದ್ರದಾಳದಲ್ಲಿ ಇದುವರೆಗೆ ಕಂಡಿರದ ಜಲಚರಗಳು ಸಮುದ್ರಯಾನದ ಅಧ್ಯಯನದಿಂದ ಪತ್ತೆಯಾಗಿವೆ. ಅದರಲ್ಲಿ ಮುಖವಿಲ್ಲದ ಮೀನು ಕೂಡ ಒಂದು.

ಸಮುದ್ರದ ನಾಲ್ಕು ಕಿಲೋಮೀಟರ್‌ ಆಳದಲ್ಲಿ ಸಂಶೋಧನೆ ನಡೆಸಲಾಗಿತ್ತು. ಬಲೆ, ಸೊನಾರ್‌ ತರಂಗಗಳು ಮತ್ತು ಕ್ಯಾಮೆರಾಗಳನ್ನು ಬಳಸಿ ಈ ಅಧ್ಯಯನ ನಡೆಸಲಾಯಿತು.

ಪ್ರಕಾಶಮಾನವಾದ ಕೆಂಪು ಏಡಿಗಳು, ಪಫ್ಡ್‌– ಅಪ್‌ ಕೊಫಿನ್‌ ಮೀನು, ಕುರುಡು ಜೇಡ, ನೀರಿನ ಹಾವುಗಳು ಈ ಸಂಶೋಧನೆಯಲ್ಲಿ ಪತ್ತೆಯಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry