ಆಸ್ಟ್ರೇಲಿಯಾ ಗೆಲುವಿಗೆ 183 ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

7

ಆಸ್ಟ್ರೇಲಿಯಾ ಗೆಲುವಿಗೆ 183 ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

Published:
Updated:
ಆಸ್ಟ್ರೇಲಿಯಾ ಗೆಲುವಿಗೆ 183 ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

ಲಂಡನ್‌: ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಹೋರಾಟದಲ್ಲಿ ಸ್ಟೀವನ್‌ ಸ್ಮಿತ್‌ ಪಡೆ ಬಾಂಗ್ಲಾದೇಶ ವಿರುದ್ಧ ಮುಖಾಮುಖಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದ ಬಾಂಗ್ಲಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಬಾಂಗ್ಲಾ 44.3 ಓವರ್‌ಗಳಲ್ಲಿ 182 ರನ್‌ ಗಳಿಸಿ ಆಲೌಟ್‌ ಆಯಿತ್ತು. ತಮೀಮ್ ಇಕ್ಬಾಲ್ (95) ರನ್‌ ಹೊರತುಪಡಿಸಿ ಇತರೆ ಆಟಗಾರರು ಬ್ಯಾಟಿಂಗ್‌ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಈ ಮೂಲಕ ಬಾಂಗ್ಲಾ ಆಸ್ಟ್ರೇಲಿಯಾ ಗೆಲುವಿಗೆ 183 ರನ್‌ ಟಾರ್ಗೆಟ್‌ ನೀಡಿತು. 

ಆಸ್ಟ್ರೇಲಿಯಾ ಪರ: ಮಿಚೆಲ್‌ ಸ್ಟ್ರಾಕ್‌ 4, ಆಡಮ್ ಜಂಪಾ 2, ಜೋಶ್ ಹ್ಯಾಜೆಲ್‌ವುಡ್‌ 1, ಪ್ಯಾಟ್‌ ಕಮ್ಮಿನ್ಸ್‌ 1, ಮೊಯಿಸಸ್ ಹೆನ್ರಿಕ್ಸ್ 1 ವಿಕೆಟ್‌ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry