ಗುಂಡು ಹಾರಿಸಿ ಐವರ ಹತ್ಯೆ

7

ಗುಂಡು ಹಾರಿಸಿ ಐವರ ಹತ್ಯೆ

Published:
Updated:
ಗುಂಡು ಹಾರಿಸಿ ಐವರ ಹತ್ಯೆ

ಒರ್ಲಾಂಡೊ: ಮಾಜಿ ನೌಕರನೊಬ್ಬ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯ ಕಚೇರಿಯಲ್ಲಿ ಮಹಿಳೆ ಸೇರಿ ಐವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಒರ್ಲಾಂಡೊದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

‘ಫುಯಾಮ ಕಂಪೆನಿಯ ಮಾಜಿ ನೌಕರ ಹತಾಶೆಯಿಂದ ಈ ಕೃತ್ಯ ಎಸಗಿದ್ದು, ಭಯೋತ್ಪಾದನೆಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಪೊಲೀಸರ ಪ್ರಾಥಮಿಕ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry