ಇರಾನ್ ಸಂಸತ್ ಮೇಲೆ ದಾಳಿ; ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಾಯ

7

ಇರಾನ್ ಸಂಸತ್ ಮೇಲೆ ದಾಳಿ; ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಾಯ

Published:
Updated:
ಇರಾನ್ ಸಂಸತ್ ಮೇಲೆ ದಾಳಿ; ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಾಯ

ಲಂಡನ್: ಇರಾನ್ ಸಂಸತ್ ಮೇಲೆ ಆಗಂತುಕನೊಬ್ಬ ಬುಧವಾರ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.

ಸಂಸತ್‍ನ ಭದ್ರತಾ ಸಿಬ್ಬಂದಿಯ ಕಾಲಿಗೆ ಗುಂಡು ತಗಲಿದ್ದು, ಇಬ್ಬರು ಸ್ಥಳೀಯರಿಗೂ ಗಾಯಗಳಾಗಿವೆ ಎಂದು ಇರಾನ್ ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ಅದೇ ವೇಳೆ ಸಂಸತ್‍ನ ಮೇಲೆ ದಾಳಿ ನಡೆಸಿದ ವ್ಯಕ್ತಿಯ ಬಗ್ಗೆ ಗುರುತು ಪತ್ತೆಯಾಗಿಲ್ಲ ಎಂದು ತಸ್ನೀಮ್ ಸುದ್ದಿ ಮಾಧ್ಯಮ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry