ಹಿಟ್ಲರ್‌ ಫ್ಯಾಷನ್ ಆದದ್ದು

7

ಹಿಟ್ಲರ್‌ ಫ್ಯಾಷನ್ ಆದದ್ದು

Published:
Updated:
ಹಿಟ್ಲರ್‌ ಫ್ಯಾಷನ್ ಆದದ್ದು

ಯಾವಾಗಲೂ ಮುಖ ಗಂಟಿಕ್ಕಿಕೊಂಡವರನ್ನು, ಪದೇಪದೇ ಕೋಪ ಮಾಡಿಕೊಳ್ಳುವವರನ್ನು, ಸದಾ ಅತಿಯಾಗಿ ಶಿಸ್ತಾಗಿರುವವರನ್ನು ನೋಡಿ ‘ಹಿಟ್ಲರ್ ರೀತಿ ಆಡುತ್ತಾನೆ’ ಎಂದು ಬೈದುಕೊಳ್ಳುತ್ತೇವೆ. ಆದರೆ ನಾಝಿ ಪಾರ್ಟಿಯ ಹಿಟ್ಲರ್‌, ಬ್ಯಾಂಕಾಕ್‌ನಲ್ಲಿ ಕಾಣುವುದೇ ಬೇರೆ ರೀತಿ.

ಇಲ್ಲಿ ಹಿಟ್ಲರ್‌ ಫ್ಯಾಷನ್.

2015ರಿಂದೀಚೆಗೆ, ಬ್ಯಾಂಕಾಕ್‌ನ ಯುವಜನತೆ ಮೆಚ್ಚಿರುವ ಹಿಟ್ಲರ್‌ ಚಿತ್ರವಿರುವ  ಟೀಶರ್ಟ್‌ಗಳು ಭಾರೀ ವ್ಯಾಪಾರ ಕಂಡಿವೆಯಂತೆ. ದೊಡ್ಡ ಕಣ್ಣಿನ, ಗಿಡ್ಡ ಮೀಸೆ ಇರುವ ಹಿಟ್ಲರ್‌ ಕಾರ್ಟೂನ್ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.

ಮೆಕ್‌ಡೊನಾಲ್ಡ್, ಟೀಶರ್ಟ್‌, ಟೆಲಿಟಬ್ಬೀಸ್‌ ಎಲ್ಲಕ್ಕೂ ಹಿಟ್ಲರ್‌ ರಂಗು ತುಂಬಿಕೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry