ಪಾಕ್‌ ಕ್ರಿಕೆಟಿಗರ ಅಣಕು ಅಂತ್ಯಸಂಸ್ಕಾರ ನಡೆಸಿದ ಅಭಿಮಾನಿಗಳು

7

ಪಾಕ್‌ ಕ್ರಿಕೆಟಿಗರ ಅಣಕು ಅಂತ್ಯಸಂಸ್ಕಾರ ನಡೆಸಿದ ಅಭಿಮಾನಿಗಳು

Published:
Updated:
ಪಾಕ್‌ ಕ್ರಿಕೆಟಿಗರ ಅಣಕು ಅಂತ್ಯಸಂಸ್ಕಾರ ನಡೆಸಿದ ಅಭಿಮಾನಿಗಳು

ಇಸ್ಲಾಮಾಬಾದ್‌: ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋತಿರುವುದಕ್ಕೆ ಪಾಕ್‌ ಅಭಿಮಾನಿಗಳು ಪಾಕ್‌ ಕ್ರಿಕೆಟ್‌ ತಂಡದ ಅಣಕು ಅಂತ್ಯಸಂಸ್ಕಾರ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾರತದ ವಿರುದ್ಧ ಪಾಕ್‌ ಸೋತಿದ್ದಕೆ ಟ್ವಿಟರ್‌ನಲ್ಲಿ ವ್ಯಾಪಕವಾದ ಟೀಕೆಗಳು ಕೇಳಿಬಂದಿದ್ದವು. ರೊಚ್ಚಿಗೆದ್ದಿರುವ ಪಾಕ್‌ ಅಭಿಮಾನಿಗಳು ಪಾಕ್‌ ಕ್ರಿಕೆಟ್‌ ಆಟಗಾರರ ಅಂತ್ಯಕ್ರಿಯೆ ನಡೆಸಿ ಅದರ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ.

ಈ ರೀತಿ ವಿಡಿಯೊ ಮಾಡಿ ಟ್ವೀಟ್ ಮಾಡಿರುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು ಎಂದು ಕೆಲವರು ವಿಡಿಯೊ ಪ್ರಕಟಿಸಿದವರ ವಿರುದ್ಧ  ಹರಿಹಾಯ್ದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry