‘ಪಾದರಸ’ಕ್ಕೆ ಅಪರೂಪವಾದ ಹಾಡು

7

‘ಪಾದರಸ’ಕ್ಕೆ ಅಪರೂಪವಾದ ಹಾಡು

Published:
Updated:
‘ಪಾದರಸ’ಕ್ಕೆ ಅಪರೂಪವಾದ ಹಾಡು

‘ಪಾದರಸ’ ಚಿತ್ರಕ್ಕಾಗಿ ‘ಅಪರೂಪವಾದ ನಿನ್ನ ನೋಡಿ ನೋಡಿ ಅನುರಾಗಿಯಾದರೆ ನಿಜಕ್ಕೂ ಕಾರಣ ಯಾರು’ ಹಾಡಿನ ಚಿತ್ರೀಕರಣ ನಡೆಯಿತು. ಇದನ್ನು ರಚಿಸಿದವರು ಸಾಹಿತಿ ಜಯಂತ್ ಕಾಯ್ಕಿಣಿ. ಕೇರಳದ ಕೆಲವು ಸ್ಥಳಗಳಲ್ಲಿ ಇದರ ಚಿತ್ರೀಕರಣ ನಡೆದಿದೆ.

ಈ ಚಿತ್ರದ ನಿರ್ದೇಶನ ಹೃಷಿಕೇಶ್ ಜಂಬಗಿ ಅವರದ್ದು. ಸಂಗೀತ ನೀಡಿರುವವರು ಎ.ಟಿ. ರವೀಶ್.

ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ವೈಷ್ಣವಿ ಮೆನನ್, ಮನಸ್ವಿನಿ, ಜೈಜಗದೀಶ್, ಗುರುದತ್ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry