‘ವಂಡರ್ ವುಮನ್’ ನಂ.1 ಸಿನಿಮಾ

7

‘ವಂಡರ್ ವುಮನ್’ ನಂ.1 ಸಿನಿಮಾ

Published:
Updated:
‘ವಂಡರ್ ವುಮನ್’ ನಂ.1 ಸಿನಿಮಾ

‘ಲಾಸ್‌ ಏಂಜಲೀಸ್‌:  ಗಾಲ್ ಗ್ಯಾಡತ್ ನಟಿಸಿರುವ ‘ವಂಡರ್ ವುಮನ್’ ಚಲನಚಿತ್ರವು ಜಗತ್ತಿನಲ್ಲಿಯೇ ‘ನಂಬರ್‌ ಒನ್‌ ಸಿನಿಮಾ’ ಎಂಬ ಪಟ್ಟಕ್ಕೇರಿದೆ.

ಪ್ಯಾಟಿ ಜೆಂಕಿನ್ಸ್‌ ನಿರ್ದೇಶನದ ಈ ಚಿತ್ರ ಮೊದಲ ದಿನವಾದ ಜೂನ್‌ 2ರಂದು ₹661ಕೋಟಿ ಗಳಿಸಿತ್ತು. ಇದುವರೆಗೆ ಇದರ ಗಳಿಕೆ ₹738ಕೋಟಿ. ಇದು ಡಿಸಿ ಕಾಮಿಕ್ಸ್ ಕಥೆ ಸರಣಿ ಆಧರಿತ ಸಿನಿಮಾ. ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಗಾಲ್ ಗ್ಯಾಡತ್ ಫೇಸ್‌ಬುಕ್‌ನಲ್ಲಿ ಹಾಕಿರುವ ಸಂದೇಶಕ್ಕೆ ಗುರುವಾರ ಒಂದೇ ದಿನ ಸುಮಾರು 14ಲಕ್ಷ ಜನರು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry