ಸೀತಾಲಕ್ಷ್ಮಿ ನಿಧನ

7

ಸೀತಾಲಕ್ಷ್ಮಿ ನಿಧನ

Published:
Updated:
ಸೀತಾಲಕ್ಷ್ಮಿ ನಿಧನ

ಮೈಸೂರು: ನಗರದ ಕೃಷ್ಣಮೂರ್ತಿಪುರಂ ನಿವಾಸಿ ಬಿ.ಕೆ.ಸೀತಾಲಕ್ಷ್ಮಿ (83) ಗುರುವಾರ ಬೆಳಗಿನ ಜಾವ 1.30 ಗಂಟೆ ಸಮಯದಲ್ಲಿ ನಿಧನರಾದರು.

ಮೃತರಿಗೆ ಐವರು ಗಂಡು ಮಕ್ಕಳು ಇದ್ದಾರೆ. ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸಂಪರ್ಕ ಸಂಖ್ಯೆ: 9845257977.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry