ಸುನಾಕ್‌ ಗೆಲುವು, ನೀರಜ್‌ಗೆ ಸೋಲು: ಭಾರತ ಮೂಲದ 12 ಮಂದಿ ಬ್ರಿಟನ್‌ ಸಂಸದರು

7

ಸುನಾಕ್‌ ಗೆಲುವು, ನೀರಜ್‌ಗೆ ಸೋಲು: ಭಾರತ ಮೂಲದ 12 ಮಂದಿ ಬ್ರಿಟನ್‌ ಸಂಸದರು

Published:
Updated:
ಸುನಾಕ್‌ ಗೆಲುವು, ನೀರಜ್‌ಗೆ ಸೋಲು: ಭಾರತ ಮೂಲದ 12 ಮಂದಿ ಬ್ರಿಟನ್‌ ಸಂಸದರು

ಲಂಡನ್‌ : ಭಾರತದಿಂದ ಬ್ರಿಟನ್‌ಗೆ ಹೋಗಿ ನೆಲೆಯಾದ ಹಲವರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ನ ಸಹ ಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಅವರು 23,108 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಕನ್ಸರ್ವೇಟಿವ್‌ ಪಕ್ಷದ ಇವರು ರಿಚ್‌ಮಂಡ್‌ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ.

ಆದರೆ, ಲ್ಯಾಂಬೆತ್‌ ನಗರದ ಮೇಯರ್‌ ಆಗಿದ್ದ ಕನ್ನಡಿಗ ನೀರಜ್‌ ಪಾಟೀಲ್‌ ಅವರು ಪುಟ್ನಿ ಕ್ಷೇತ್ರದಲ್ಲಿ 1,554 ಮತಗಳ ಅಂತರದಿಂದ ಸೋತಿದ್ದಾರೆ.

ಪ್ರಜಾವಾಣಿ ಗ್ರಾಫಿಕ್ಸ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry