ಚೆಸ್‌: ಆನಂದ್‌ಗೆ ಡ್ರಾ

7

ಚೆಸ್‌: ಆನಂದ್‌ಗೆ ಡ್ರಾ

Published:
Updated:
ಚೆಸ್‌: ಆನಂದ್‌ಗೆ ಡ್ರಾ

ಸ್ಟ್ರಾವಂಜರ್‌: ಭಾರತದ ವಿಶ್ವನಾಥನ್ ಆನಂದ್ ಅಲ್ಟಿಬಾಕ್ಸ್‌ ನಾರ್ವೆ ಚೆಸ್ ಟೂರ್ನಿಯಲ್ಲಿ ಶುಕ್ರವಾರ ರಷ್ಯಾದ ಸರ್ಜಿ ಕರ್ಜಕಿನ್ ಎದುರು ಡ್ರಾ ಮಾಡಿಕೊಂಡಿದ್ದಾರೆ.

ಮೂರನೇ ಸುತ್ತಿನ ಪಂದ್ಯದಲ್ಲಿ ಆನಂದ್ ಕಪ್ಪು ಕಾಯಿಗಳೊಂದಿಗೆ ಆಡಿದರು. ಹಿಂದಿನ ಪಂದ್ಯದಲ್ಲಿ ಅವರು ಬಿಳಿ ಕಾಯಿಗಳಲ್ಲಿ ಆಡಿ ಸೋಲು ಅನುಭವಿಸಿದ್ದರು. ದಿನದ ಇತರ ಐದು ಪಂದ್ಯಗಳು ಡ್ರಾ ದಲ್ಲಿ ಕೊನೆಗೊಂಡವು.

ಆನಂದ್ ಎದರು ಎರಡನೇ ಸುತ್ತಿನಲ್ಲಿ ಜಯದಾಖಲಿಸಿದ್ದ ರಷ್ಯಾದ ವ್ಲಾದಿಮಿರ್ ಕ್ರಾಮನಿಕ್ ಅಮೆರಿಕದ ವೆಸ್ಲೆ ಸೊ ಎದುರು ಪಾಯಿಂಟ್ಸ್ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry