ಮುಂದಿನ ಒಲಿಂಪಿಕ್ಸ್‌ನಲ್ಲಿ ಪ್ರೇಕ್ಷಕನಾಗಿರುತ್ತೇನೆ: ಬೋಲ್ಟ್‌

7

ಮುಂದಿನ ಒಲಿಂಪಿಕ್ಸ್‌ನಲ್ಲಿ ಪ್ರೇಕ್ಷಕನಾಗಿರುತ್ತೇನೆ: ಬೋಲ್ಟ್‌

Published:
Updated:
ಮುಂದಿನ ಒಲಿಂಪಿಕ್ಸ್‌ನಲ್ಲಿ ಪ್ರೇಕ್ಷಕನಾಗಿರುತ್ತೇನೆ: ಬೋಲ್ಟ್‌

ಕಿಂಗ್ಸ್‌ಟನ್, ಜಮೈಕಾ: ‘ಮುಂದಿನ ಒಲಿಂಪಿಕ್ಸ್‌ನಲ್ಲಿ ನಾನು ಪ್ರೇಕ್ಷಕನಾಗಿರಲು ಬಯಸುತ್ತೇನೆ’ ಎಂದು ಮಿಂಚಿನ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್‌ ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆಯುವ ವಾರ್ಷಿಕ ಗ್ರ್ಯಾಂಡ್‌ಪ್ರಿಕ್ಸ್‌ನಲ್ಲಿ ಪಾಲ್ಗೊಳ್ಳುವ ಸಿದ್ಧತೆಯಲ್ಲಿದ್ದ ಅವರು ಸುದ್ದಿಸಂಸ್ಥೆಯ ಜೊತೆ ಮಾತನಾಡಿದರು.

ಬೋಲ್ಟ್‌ಗೆ ಜಮೈಕಾ ನೆಲದಲ್ಲಿ ಇದು ಕೊನೆಯ ಸ್ಪರ್ಧೆ. ಜೂನ್‌ 28ರಂದು ಜೆಕ್‌ ಗಣರಾಜ್ಯದ ಓಸ್ಟ್ರಾವಾದಲ್ಲಿ ಮತ್ತು ಜುಲೈ 21ರಂದು ಫ್ರಾನ್ಸ್‌ನ ಮೊನಾಕೊದಲ್ಲಿ ನಡೆಯುವ ಕೂಟಗಳಲ್ಲಿ ಭಾಗವಹಿಸಲಿರುವ ಅವರು ಆಗಸ್ಟ್‌ 4ರಿಂದ 13ರ ವರೆಗೆ ಲಂಡನ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry