ಡಿ.ಬಿ.ಚಂದ್ರೇಗೌಡರಿಗೆ ಪಟೇಲ್ ಪ್ರಶಸ್ತಿ

7

ಡಿ.ಬಿ.ಚಂದ್ರೇಗೌಡರಿಗೆ ಪಟೇಲ್ ಪ್ರಶಸ್ತಿ

Published:
Updated:
ಡಿ.ಬಿ.ಚಂದ್ರೇಗೌಡರಿಗೆ ಪಟೇಲ್ ಪ್ರಶಸ್ತಿ

ಬೆಂಗಳೂರು: ವಿ.ಸೋಮಣ್ಣ ಪ್ರತಿ ಷ್ಠಾನ ಕೊಡಮಾಡುವ ‘ಜೆ.ಎಚ್.ಪಟೇಲ್ ಪ್ರಶಸ್ತಿ’ಗೆ ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರು ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ಸ್ಮರಣ ಫಲಕ ಮತ್ತು ₹ 50,000 ಒಳಗೊಂಡಿದೆ.

ಜೂನ್ 16 ರಂದು ನಗರದ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನವು  ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry