ಕ್ಯಾನ್ ಓಪನರ್

7

ಕ್ಯಾನ್ ಓಪನರ್

Published:
Updated:
ಕ್ಯಾನ್ ಓಪನರ್

ಕ್ಯಾನ್‌ಗಳನ್ನು ತಯಾರಿಸಲು ಆರಂಭಿಸಿದ 48 ವರ್ಷಗಳ ನಂತರ ಕ್ಯಾನ್ ಓಪನರ್ ಅನ್ನು ರೂಪಿಸಲಾಯಿತು.

****

ಒಂದೊಂದು ಕಡೆ ತೂಕ ಬೇರೆ

ಧ್ರುವ ಪ್ರದೇಶಗಳಲ್ಲಿ 73.5 ಕೆ.ಜಿ. ಇರುವ ವ್ಯಕ್ತಿ ಸಮಭಾಜಕ ವೃತ್ತದಲ್ಲಿ ಅದಕ್ಕಿಂತ 368 ಗ್ರಾಂ ಕಡಿಮೆ ತೂಕ ಇರಬೇಕು. ಭೂಮಿಯ ಕೇಂದ್ರದಿಂದ ದೂರ ಹೋದಂತೆಲ್ಲಾ ತೂಕ ಕಡಿಮೆಯಾಗಬೇಕೆನ್ನುವುದು ನಿಯಮ. ಭೂಮಿ ಸುತ್ತುವುದರಿಂದಲೂ ಹೀಗೆ ಆಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry