ತೆರೆಸಾಗೆ ಸೋಲು: ಸಲಹೆಗಾರರ ರಾಜೀನಾಮೆ

7

ತೆರೆಸಾಗೆ ಸೋಲು: ಸಲಹೆಗಾರರ ರಾಜೀನಾಮೆ

Published:
Updated:
ತೆರೆಸಾಗೆ ಸೋಲು: ಸಲಹೆಗಾರರ ರಾಜೀನಾಮೆ

ಲಂಡನ್‌: ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಬಹುಮತ ಪಡೆಯಲು ವಿಫಲವಾದ ಹೊಣೆ ಹೊತ್ತು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರ ಆಪ್ತ ಸಲಹೆಗಾರರಾದ ನಿಕ್‌ ತಿಮೋತಿ ಮತ್ತು ಫಿಯೋನಾ ಹಿಲ್‌ ರಾಜೀನಾಮೆ ನೀಡಿದ್ದಾರೆ.

‘ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಿಮೋತಿ ಅವರನ್ನು ಹಲವು ಸಂಸದರು ಟೀಕಿಸಿದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry