ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?

7

ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?

Published:
Updated:
ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?

ವಿಮಾನ ನಿರ್ವಹಣಾ ಎಂಜಿನಿಯರ್‌ ತರಬೇತಿ ಪಡೆಯಲು ಆಸಕ್ತಿ ಇರುವವರಿಗೆ ಬೆಂಗಳೂರಿನ ಹಿಂದೂಸ್ತಾನ್ ಏವಿಯೇಶನ್ ಅಕಾಡೆಮಿ ಐದು ವರ್ಷಗಳ ಕೋರ್ಸ್‌ ಅನ್ನು ಪರಿಚಯಿಸುತ್ತಿದೆ.

ಈ ಕೋರ್ಸ್‌ನಲ್ಲಿ ಯಶಸ್ವಿ ಹೊಂದಿದವರು ವಿಶ್ವದಾದ್ಯಂತ ಇರುವ  ಎಮಿರೈಟ್ಸ್‌, ಲುಫ್ತಾನಾಸ್‌, ಕತ್ತಾರ್‌ ಏರ್‌ಲೈನ್ಸ್, ಕೆಎಲ್‌ಎಂ, ಕ್ವಾಂಟಾಸ್‌ ಮೊದಲಾದ ವಿಮಾನಸಂಸ್ಥೆಗಳಲ್ಲಿ  ಕೆಲಸ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉತ್ತಮ ಸಂಬಳದೊಂದಿಗೆ ಏರ್‌ಕ್ರಾಫ್ಟ್‌ ಎಂಜಿನಿಯರ್‌ ಆಗಿ ಲೈಸನ್ಸ್ ಕೂಡ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ hindustanacademy.edu.in ಈ ಜಾಲತಾಣ ನೋಡಿ.
ಸಂಪರ್ಕಕ್ಕೆ: 9740037853 / 8971404357 .

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry