ಹುಬ್ಬಳ್ಳಿ ನಗರದಲ್ಲಿ ಬಂದ್ ಭಾಗಶಃ ಪೂರ್ಣ

7

ಹುಬ್ಬಳ್ಳಿ ನಗರದಲ್ಲಿ ಬಂದ್ ಭಾಗಶಃ ಪೂರ್ಣ

Published:
Updated:
ಹುಬ್ಬಳ್ಳಿ ನಗರದಲ್ಲಿ ಬಂದ್ ಭಾಗಶಃ ಪೂರ್ಣ

ಹುಬ್ಬಳ್ಳಿ: ವಿವಿಧ ಕನ್ನಡಪರ ಸಂಘಟನೆಗಳ ಕರೆ ನೀಡಿದ್ದ ಬಂದ್‌ ನಗರದಲ್ಲಿ ಸೋಮವಾರ ಭಾಗಶಃ ಪೂರ್ಣವಾಯಿತು.

ಬಸ್ ಸಂಚಾರ‌ ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ಎಂದಿನಂತೆ ಇತ್ತು. ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಆದರೆ, ವಿದ್ಯಾರ್ಥಿಗಳ ಹಾಜರಾತಿ ಕೊರತೆ ಕಂಡುಬಂತು.

ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಷನ್ ರೋಡ್, ನೀಲಿಜನ್ ರಸ್ತೆ ಹೊರತುಪಡಿಸಿ ಉಳಿದ ಬಡಾವಣೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ರೈತ ಮುಖಂಡರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ ಅಲ್ಲಿಯೇ ಊಟ ಮಾಡಿದರು.

ಅಗಾಗ್ಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆ ಬಂದ್ ಬಿಸಿಯನ್ನು ತಣ್ಣಗಾಗಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry