ತಿವಾರಿ ಸಾವು: ಮುಖ್ಯಮಂತ್ರಿಗೆ ಯೋಗಿ ಪತ್ರ

7

ತಿವಾರಿ ಸಾವು: ಮುಖ್ಯಮಂತ್ರಿಗೆ ಯೋಗಿ ಪತ್ರ

Published:
Updated:
ತಿವಾರಿ ಸಾವು: ಮುಖ್ಯಮಂತ್ರಿಗೆ ಯೋಗಿ ಪತ್ರ

ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry