ಬಾಲಿವುಡ್‌ ನಟಿ ಕೃತಿಕಾ ಚೌಧರಿ ಶವವಾಗಿ ಪತ್ತೆ

7

ಬಾಲಿವುಡ್‌ ನಟಿ ಕೃತಿಕಾ ಚೌಧರಿ ಶವವಾಗಿ ಪತ್ತೆ

Published:
Updated:
ಬಾಲಿವುಡ್‌ ನಟಿ ಕೃತಿಕಾ ಚೌಧರಿ ಶವವಾಗಿ ಪತ್ತೆ

ಮುಂಬೈ: ನಗರದ ಅಂಧೇರಿಯಲ್ಲಿರುವ ತಮ್ಮ ಪ್ಲಾಟ್‌ನಲ್ಲಿ ನಟಿ ಕೃತಿಕಾ ಚೌಧರಿ (30) ಶವವಾಗಿ ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರ ಬೆಳಗಿನ ಜಾವ 3.45ಕ್ಕೆ ಕೃತಿಕಾ ಅವರ ಪ್ಲಾಟ್‌ನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲಿಸರಿಗೆ ದೂರು ನೀಡಿದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಕೃತಿಕಾ ಅವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮನೆಯ ಹೊರಗೆ ಬೀಗ ಹಾಕಲಾಗಿತ್ತು. ಇದು ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry