ಹಗ್ಗದ ಸಹಾಯವಿಲ್ಲದೇ 116 ಮೀ. ಎತ್ತರದ ಕಟ್ಟಡ ಏರಿದ ಸ್ಪೈಡರ್ ಮ್ಯಾನ್

7

ಹಗ್ಗದ ಸಹಾಯವಿಲ್ಲದೇ 116 ಮೀ. ಎತ್ತರದ ಕಟ್ಟಡ ಏರಿದ ಸ್ಪೈಡರ್ ಮ್ಯಾನ್

Published:
Updated:
ಹಗ್ಗದ ಸಹಾಯವಿಲ್ಲದೇ 116 ಮೀ. ಎತ್ತರದ ಕಟ್ಟಡ ಏರಿದ ಸ್ಪೈಡರ್ ಮ್ಯಾನ್

ಬಾರ್ಸಿಲೋನಾ: ನಿಜ ಸಾಹಸಿ ಸ್ಪೈಡರ್ ಮ್ಯಾನ್ ಪ್ರೆಂಚ್‌ ಮೂಲದ 54 ವರ್ಷದ ಅಲೈನ್ ರಾಬರ್ಟ್ ಬಾರ್ಸಿಲೋನಾ ನಗರದ 29 ಮಹಡಿಯ ಸ್ಕೈ ಹೊಟೇಲ್‌ ಕಟ್ಟಡವನ್ನು ಹಗ್ಗದ ಸಹಾಯವಿಲ್ಲದೇ ಬರೀ ಕೈಯಲ್ಲಿ ಕೇವಲ 20 ನಿಮಿಷಗಳಲ್ಲಿ ಏರುವ ಮೂಲಕ ಸಾಧನೆ ಮಾಡಿದ್ದಾರೆ.

ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲೈನ್ ರಾಬರ್ಟ್ ಈ ಹಿಂದೆ ಸ್ಯಾನ್‌ ಫ್ರಾನ್ಸಿಸ್ಕೋದ ಗೋಲ್ಡನ್‌ ಗೇಟ್‌ ಸೇತುವೆ, ದುಬೈನ ಬುರ್ಜ್‌ ಖಲೀಫಾ ನಗರದ ಸಂಕೀರ್ಣ, ಪ್ಯಾರಿಸ್‌ ನಗರದ ಐಫೆಲ್‌ ಗೋಪುರದಂತಹ ಎತ್ತರದ ಕಟ್ಟಡಗಳನ್ನು ಏರಿ ಸಾಹಸ ಪ್ರದರ್ಶನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry