50 ದಿನ ಯಶಸ್ವಿಯಾಗಿ ಪೂರೈಸಿದ ‘ಬಾಹುಬಲಿ–2’

7

50 ದಿನ ಯಶಸ್ವಿಯಾಗಿ ಪೂರೈಸಿದ ‘ಬಾಹುಬಲಿ–2’

Published:
Updated:
50 ದಿನ ಯಶಸ್ವಿಯಾಗಿ ಪೂರೈಸಿದ ‘ಬಾಹುಬಲಿ–2’

ಬೆಂಗಳೂರು: ಎಸ್‌.ರಾಜ್‌ಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಹುಬಲಿ–2’ ಚಿತ್ರ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಸಿ ಮುನ್ನುಗ್ಗುತ್ತಿದ್ದು, ಯಶಸ್ವಿ 50 ದಿನಗಳನ್ನು ಕಂಡಿದೆ.

ಚಿತ್ರ ಏ.28ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಈ ವರೆಗೆ ವಿಶ್ವದಾದ್ಯಂತ ₹1670 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಜತೆಗೆ ಹೆಚ್ಚು ಗಳಿಕೆಯ ಭಾರತದ ಸಿನಿಮಾ ಎಂಬ ಪ್ರಖ್ಯಾತಿಗೂ ಪಾತ್ರವಾಗಿದೆ.

ನಟ ಪ್ರಭಾಸ್‌ ಅಭಿನಯದ ಈ ಚಿತ್ರ ಗುರುವಾರ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬಾರಿ ಮೊತ್ತದ ಗಳಿಕೆ ಮಾಡುವ ಮೂಲಕ ‘ಬಾಹುಬಲಿ–2’ ಭಾರತೀಯರ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry