ಕಂದಕಕ್ಕೆ ಉರುಳಿದ ಬಸ್ಸು: 10 ಮಂದಿ ಸಾವು

7

ಕಂದಕಕ್ಕೆ ಉರುಳಿದ ಬಸ್ಸು: 10 ಮಂದಿ ಸಾವು

Published:
Updated:
ಕಂದಕಕ್ಕೆ ಉರುಳಿದ ಬಸ್ಸು: 10 ಮಂದಿ ಸಾವು

ಧರ್ಮಶಾಲ: ಹಿಮಾಚಲ ಪ್ರದೇಶದ ಧಲಿಯಾರದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 10 ಜನ ಮೃತಪಟ್ಟಿದ್ದು, 55 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಸಾವಿಗೀಡಾಗಿದವರ ಪೈಕಿ ಇಬ್ಬರು ಮಹಿಳೆಯರನ್ನು ಗುರುತಿಸಲಾಗಿದೆ. ಘಟನೆಯಲ್ಲಿ ಎಂಟು ಮಕ್ಕಳು ಸಹ ಗಾಯಗೊಂಡಿದ್ದು, ಎಲ್ಲ ಗಾಯಾಳುಗಳನ್ನು ಕಾಂಗ್ರಾದ ತಾಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಕಾಂಗ್ರಾ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಎಸ್‌.ಗಾಂಧಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿ ನಡೆಸಿದ್ದಾರೆ. ಅತಿ ವೇಗದ ಚಾಲನೆ ಘಟನೆಗೆ ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry