ಬಣ್ಣ ಬಣ್ಣದ ಪೀಠೋಪಕರಣ

7

ಬಣ್ಣ ಬಣ್ಣದ ಪೀಠೋಪಕರಣ

Published:
Updated:
ಬಣ್ಣ ಬಣ್ಣದ ಪೀಠೋಪಕರಣ

ಬಣ್ಣ ಬಣ್ಣದ ಪೀಠೋಪಕರಣ

ಈಸ್ಟ್‌ ಲೈಫ್‌ಸ್ಟೈಲ್‌ ಕಂಪೆನಿ ನವೀನ ವಿನ್ಯಾಸ ಮತ್ತು ಬಣ್ಣದ ಪೀಠೋಪಕರಣಗಳನ್ನು ಪರಿಚಯಿಸಿದೆ. ಗುಲಾಬಿ ಬಣ್ಣದ ಕುರ್ಚಿ, ಸೋಫಾ, ಮ್ಯೂಸಿಕಲ್‌ ಬಾರ್‌ ಯುನಿಟ್‌ ನೋಡಲು ಆಕರ್ಷಕವಾಗಿದೆ. ಸಮಕಾಲೀನ ಮತ್ತು ಆ್ಯಂಟಿಕ್‌ ವಿನ್ಯಾಸದ ಮಿಶ್ರಣವನ್ನು ಈ ಸಂಗ್ರಹದಲ್ಲಿ ಕಾಣಬಹುದು ಎನ್ನುತ್ತದೆ ಕಂಪೆನಿ.

**

ಪ್ರಶಸ್ತಿ ಪ್ರದಾನ

‘3ನೇ ಜಾಗತಿಕ ರಿಯಲ್‌ ಎಸ್ಟೇಟ್‌ ಬ್ರಾಂಡ್‌ ಅವಾರ್ಡ್ಸ್‌ 2017’ರಲ್ಲಿ ಮಂತ್ರಿ ಡೆವಲಪರ್‍್ಸಗೆ ಡೆವಲಪರ್‌ ಆಫ್‌ ದ ಇಯರ್‌ ಪ್ರಶಸ್ತಿ ಲಭಿಸಿದೆ. ಮಂತ್ರಿ ಡೆವಲಪರ್‍್ಸ್ ನಿರ್ದೇಶಕಿ ಸ್ನೇಹಲ್‌ ಮಂತ್ರಿ ಅವರಿಗೆ ‘ವುಮೆನ್‌ ಅಚೀವರ್‍್ಸ್ ಪ್ರಶಸ್ತಿ’ ನೀಡಲಾಯಿತು.

‘ನಿರಂತರ ಅನ್ವೇಷಣೆ ಮತ್ತು ಗ್ರಾಹಕರಿಗೆ ಅನುಕೂಲಕರ ಸೇವೆ ಒದಗಿಸಲು ಒತ್ತು ನೀಡುತ್ತೇವೆ’ ಎಂದರು ಸ್ನೇಹಲ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry