ಅಗ್ನಿ ಅವಘಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

7

ಅಗ್ನಿ ಅವಘಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

Published:
Updated:
ಅಗ್ನಿ ಅವಘಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಲಂಡನ್: ಪಶ್ಚಿಮ ಲಂಡನ್ನಿನ 24 ಮಹಡಿಗಳ ವಸತಿ ಸಮುಚ್ಚಯದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತರಾದವರ ಸಂಖ್ಯೆ 17ಕ್ಕೆ ಏರಿದೆ. ಈ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ.

78  ಜನ ಗಾಯಗೊಂಡಿದ್ದು, 18 ಮಂದಿಯ ಸ್ಥಿತಿ ಗಂಭೀರವಾಗಿದೆ. ಗ್ರೆನ್‌ಫೆಲ್ ಟವರ್‌ ಹೆಸರಿನ ಈ ಕಟ್ಟಡದಲ್ಲಿ ಇದ್ದ 120 ಫ್ಲ್ಯಾಟ್‌ಗಳಲ್ಲಿ 600 ಜನ ವಾಸವಿದ್ದರು. ಅವಘಡದ ತನಿಖೆಗೆ ಪ್ರಧಾನಿ ತೆರೆಸಾ ಮೇ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry