ನೀರೂ ಛಡ್ಡಾ ವಿಶ್ವಸಂಸ್ಥೆ ನ್ಯಾಯಮಂಡಳಿಗೆ ಆಯ್ಕೆ

7

ನೀರೂ ಛಡ್ಡಾ ವಿಶ್ವಸಂಸ್ಥೆ ನ್ಯಾಯಮಂಡಳಿಗೆ ಆಯ್ಕೆ

Published:
Updated:
ನೀರೂ ಛಡ್ಡಾ ವಿಶ್ವಸಂಸ್ಥೆ ನ್ಯಾಯಮಂಡಳಿಗೆ ಆಯ್ಕೆ

ವಿಶ್ವಸಂಸ್ಥೆ: ಸಾಗರ ಸಂಬಂಧಿ ವಿವಾದಗಳ ವಿಚಾರಣೆ ನಡೆಸುವ  ವಿಶ್ವಸಂಸ್ಥೆಯ ನ್ಯಾಯಾಂಗ ಸಮಿತಿಯ ಮಹತ್ವದ ಚುನಾವಣೆಯಲ್ಲಿ ಅಂತರರಾಷ್ಟ್ರೀಯ ಕಾನೂನು ತಜ್ಞೆ, ಭಾರತದ ನೀರೂ ಛಡ್ಡಾ ಗೆಲುವು ಸಾಧಿಸಿದ್ದಾರೆ.

ಈ ಪ್ರತಿಷ್ಠಿತ ನ್ಯಾಯಮಂಡಳಿಗೆ ನೇಮಕವಾದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಅಲ್ಲದೆ ಈ ನ್ಯಾಯಮಂಡಳಿಗೆ ಆಯ್ಕೆಯಾದ ಎರಡನೇ ಮಹಿಳೆ.

ಏಷ್ಯಾ ಪೆಸಿಫಿಕ್ ಗುಂಪಿನಲ್ಲಿ ಸ್ಪರ್ಧಿಸಿದ ಛಡ್ಡಾ, 120 ಮತಗಳನ್ನು ಗಳಿಸುವ ಮೂಲಕ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾದರು. ಅವರ ಕಾರ್ಯಾವಧಿ ಒಂಬತ್ತು ವರ್ಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry