ಶಿವಪ್ರಕಾಶ್‌ಗೆ ಪುರಸ್ಕಾರ

7

ಶಿವಪ್ರಕಾಶ್‌ಗೆ ಪುರಸ್ಕಾರ

Published:
Updated:
ಶಿವಪ್ರಕಾಶ್‌ಗೆ ಪುರಸ್ಕಾರ

ನಾಸಿಕ್‌: ನಾಸಿಕ್‌ನ ಯಶವಂತ ರಾವ್‌ ಚೌಹಾಣ್‌ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು, ಕನ್ನಡದ ನಾಟಕಕಾರ, ಕವಿ ಎಚ್‌.ಎಸ್‌.ಶಿವಪ್ರಕಾಶ್‌ ಅವರಿಗೆ ಪ್ರತಿಷ್ಠಿತ ಗುರುವಾರ ಇಲ್ಲಿ ‘ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಿದೆ.ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಶಿವಪ್ರಕಾಶ್‌ ಅವರ ಸಾಧನೆಯನ್ನು ಗಮನಿಸಿ ಇದನ್ನು ನೀಡಲಾಗಿದೆ.

ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. 90ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry